Thursday 30 August 2012

ಮರಳು...


ಮರಳ ಮೇಲೆ ನೀನಿಟ್ಟ ಹೆಜ್ಜೆಗಳು
ಅಲೆಯೊಳಗೆ ಸೇರುವ ಹಾಗೆ
ಮನಸ ಮೇಲೆ ನೀ ಮಾಡಿದ ಗುರುತು
ಸಮಯದೊಂದಿಗೆ ಸೋರುವ ಮುನ್ನ
ಒಮ್ಮೆ ತಿರುಗಿ ಕಣ್ಣೊಳಗೆ ಕಣ್ಣಿಟ್ಟು
ನಕ್ಕುಬಿಡು ಸಾಕು
ನನಗದೇ ಬದುಕು.
                  -ನಾ ಅರ್ಚನಾ


11 comments:

  1. ಮರಳ ಮೇಲಿನ ನಡಿಗೆಗೆ ,ಮನಸ್ಸಿನ ಮೇಲಿನ ನಡಿಗೆಗೆ ವ್ಯತ್ಯಾಸವಿಲ್ಲ ಗೆಳತಿ ..

    ಎರಡೂ ಕೈಗೆ ಸಿಗದಷ್ಟು ಸಲೀಸಾಗಿ ಹಾದು ಹೋಗಿ ಬಿಡುತ್ತವೆ

    ಕವನ ಚೆನ್ನಾಗಿದೆ ..ಮುಂದುವರೆಸು

    ReplyDelete
    Replies
    1. ಮರಳ ಬಿಸಿ ಕಾಲ ಸುಟ್ಟಂತೆ.. ನೆನಪು ಮನವ ಸುಟ್ಟೀತು...

      ಧನ್ಯವಾದ ಗೆಳತಿ...

      Delete
  2. ಸುಂದರ ಸಾಲುಗಳು.

    ReplyDelete
  3. Nice putti....:) Loved the way u put it...:) Hope its not ur true story...;)

    ReplyDelete
  4. ಚಂದವಾಗಿದ್ದೇ....
    ಮನಸ ಮೇಲಿನ ಗುರುಟು ಅಷ್ಟು ಬೇಗ ಮಾಸೀತೇ....

    ನಕ್ಕುಬಿಡು ಸಾಕು
    ನನಗದೇ ಬದುಕು.
    -ನಾ ಅರ್ಚನಾ
    ಈ ಸಾಲುಗಳು ಏನೋ specific ಆಗಿ
    ಹೇಳಲು ಹೊರಟ ಹಾಗಿದೆ... ಮತ್ತೆ...
    ಇದೇ ಸಾಲುಗಳು ಈ ಕವನಕ್ಕೆ ಮೆರಗು ತಂದಿದ್ದು

    ReplyDelete
    Replies
    1. ಧನ್ಯವಾದ... ನಿಮ್ಮ ಪ್ರತಿಕ್ರಿಯೆಗೆ.. ಪ್ರೋತ್ಸಾಹಕ್ಕೆ..

      Delete
  5. ಕವನ ಚೆನ್ನಾಗಿದೆ. :)

    ReplyDelete
  6. Last two lines are wonderful.....!!

    ReplyDelete
  7. hi . we are taking you blog post and posting in our fb pages please like our page .
    https://www.facebook.com/kakaakikee?ref=bookmarks

    if you dont it on our page pls let us konw

    ReplyDelete